Shimoga: ಬಿ ಎಸ್ ಯಡಿಯೂರಪ್ಪರನ್ನ ಹಿಂದಿಕ್ಕಲು ಡಿ ಕೆ ಶಿ ಹಾಗು ಎಚ್ ಡಿ ಕೆ ರಣತಂತ್ರ | Oneindia Kannada

2019-04-22 1,118

What is the strong reason behind JDS and Congress mass campaign in Shimoga. If BJP losses in Shimoga, B S Yeddyurappa may not try for Operation Kamala for sometime.

ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ, ರಾಜ್ಯ ರಾಜಕೀಯದ ಮುಂದಿನ ಭಾಷ್ಯ ಬರೆಯಲಿದೆ. ಬಿಜೆಪಿ ನಿರೀಕ್ಷೆಗೂ ಮೀರಿ ಸೀಟು ಗೆದ್ದರೆ ಅಥವಾ ನಿರ್ಣಾಯಕ ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಪಲ್ಟಿ ಹೊಡೆದರೆ, ಎಚ್ಧಿಕೆ ಸರಕಾರದ ದಿನಗಣನೆ ಆರಂಭವಾದರೂ ಆಗಬಹುದು. ಬಿ ಎಸ್ ಯಡಿಯೂರಪ್ಪರನ್ನ ಹಿಂದಿಕ್ಕಲು ಡಿ ಕೆ ಶಿ ಹಾಗು ಎಚ್ ಡಿ ಕೆ ರಣತಂತ್ರ

Videos similaires